ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡತಿ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಡತಿ ನೀಡು   ಕ್ರಿಯಾಪದ

ಅರ್ಥ : ಈಗ ಇರುವ ಹುದ್ಧೆಗಿಂತ ಉನ್ನತ ಪದವಿಗೆ ಹೋಗುವ ಪ್ರಕ್ರಿಯೆ

ಉದಾಹರಣೆ : ಕಂಪನಿಯು ಈ ಬಾರಿ ನನ್ನ ಬಡತಿ ಮಾಡುತ್ತದೆ.

ಸಮಾನಾರ್ಥಕ : ಬಡತಿ ಮಾಡು, ಬಡತಿ ಸಿಗು, ಬಡತಿಯಾಗು


ಇತರ ಭಾಷೆಗಳಿಗೆ ಅನುವಾದ :

वर्तमान पद से ऊँचे पद पर करना।

कंपनी इस साल मेरी पदोन्नति करेगी।
पदोन्नति करना, पदोन्नति देना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade