ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿಗನ ಹಕ್ಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿಗನ ಹಕ್ಕಿ   ನಾಮಪದ

ಅರ್ಥ : ಕಂದು ಬಣ್ಣದ ಅಥವಾ ಖಾಕಿ ಬಣ್ಣದ ಒಂದು ಪಕ್ಷಿ ಅದು ಮರದ ತೊಗಟೆಯನ್ನು ಕೊರೆಯುತ್ತದೆ ಅಥವಾ ತೂತು ಮಾಡುತ್ತದೆ

ಉದಾಹರಣೆ : ಮರ ಕುಟಗನ ಹಕ್ಕಿಯ ಕೊಕ್ಕು ಉದ್ದವಾಗಿದೆ.

ಸಮಾನಾರ್ಥಕ : ಮರ ಕುಟಗನ ಹಕ್ಕಿ


ಇತರ ಭಾಷೆಗಳಿಗೆ ಅನುವಾದ :

भूरे या खाकी रंग का एक पक्षी जो पेड़ों आदि की छाल छेदता है।

कठफोड़वे की चोंच लम्बी होती है।
कठकोला, कठखोदवा, कठफोड़वा, कठफोड़ा, कठफोर, कठफोरा, नत्यूह, शतच्छद, शतपत्र, शतपत्रक

Bird with strong claws and a stiff tail adapted for climbing and a hard chisel-like bill for boring into wood for insects.

pecker, peckerwood, woodpecker