ಅರ್ಥ : ಯಾವುದೇ ತರಹದ ಸಂಬಂಧ ಇರುವ ವ್ಯಕ್ತಿಯ ಸಾವಾದಾಗ ಅಥವಾ ಸತ್ತುಹೋದಾಗ ಅವರ ಜೊತೆ ಉಳಿದಿರುವವರು
ಉದಾಹರಣೆ :
ತಂದೆಯ ಸಾವಿನ ನಂತರ ಬದುಕುಳಿದ ಅವನ ಮಗ ಅನಾಥನಾದನು.
ಸಮಾನಾರ್ಥಕ : ಬದುಕುಳಿದ, ಬದುಕುಳಿದಂತ
ಇತರ ಭಾಷೆಗಳಿಗೆ ಅನುವಾದ :
किसी भी प्रकार से संबंधित होने वाले की मृत्यु या समाप्ति के बाद भी जीने वाला।
पिता की मृत्यु के बाद उसके उत्तरजीवी बच्चे अनाथ हो गए।