ಅರ್ಥ : ಏನನ್ನಾದರೂ ಬೇಕೆಂದು ಆಸೆ ಪಡುವಿಕೆ
ಉದಾಹರಣೆ :
ರಾಮನು ಈ ಪುಸ್ತಕವನ್ನು ಕೊಂಡುಕೊಳ್ಳಲು ಬಯಸುತ್ತಿದ್ದಾನೆ.
ಸಮಾನಾರ್ಥಕ : ಅಪೇಕ್ಷಿಸುವ, ಇಚ್ಚಿಸುವ
ಇತರ ಭಾಷೆಗಳಿಗೆ ಅನುವಾದ :
जो किसी वस्तु आदि की प्राप्ति की इच्छा करता हो।
राम यह पुस्तक लेने के लिए इच्छुक है।ಅರ್ಥ : ಅಪೇಕ್ಷಿಸಲು ಯೋಗ್ಯವಾದ
ಉದಾಹರಣೆ :
ವಯಸ್ಸಾದ ತಂದೆ-ತಾಯಿ ತಮ್ಮ ಮಗನು ಆರ್ಥಿಕವಾಗಿ ನೆರವಾಗಲು ಅಪೇಕ್ಷಿಸುವರು,
ಸಮಾನಾರ್ಥಕ : ಅಪೇಕ್ಷಿಸುವ, ಅಭಿಲಾಷೆಯ, ಆಕಾಂಕ್ಷಿಸುವ, ಹಂಬಲಿಸುವ
ಇತರ ಭಾಷೆಗಳಿಗೆ ಅನುವಾದ :
To be expected.
Differences of opinion are quite expectable given the present information.