ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರಗಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಬರಗಾಲ   ನಾಮಪದ

ಅರ್ಥ : ಯಾವುದೇ ಪ್ರದೇಶದಲ್ಲಿ ಆಹಾರದ ತೀವ್ರತರನಾದ ಕೊರತೆ ಅಥವಾ ಆಹಾರಾಭಾವದ ಸ್ಥಿತಿ

ಉದಾಹರಣೆ : ಬರಗಾಲವನ್ನು ಎದುರಿಸಲು ಸರಕಾರವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.

ಸಮಾನಾರ್ಥಕ : ಕ್ಷಾಮ, ದುರ್ಭಿಕ್ಷ


ಇತರ ಭಾಷೆಗಳಿಗೆ ಅನುವಾದ :

ऐसा समय जिसमें अतिवृष्टि या अनावृष्टि के कारण अन्न बहुत ही कठिनता से मिले या अन्न की कमी हो।

अकाल से निपटने के लिये सरकार एक नई योजना बना रही है।
अकाल, अनाकाल, ठोहर, दुर्भिक्ष, दुष्काल, मन्वंतर, मन्वन्तर