ಅರ್ಥ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು
ಉದಾಹರಣೆ :
ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
ಸಮಾನಾರ್ಥಕ : ಬರಮಾಡಿಕೊಳ್ಳು, ಸ್ವಾಗತ, ಸ್ವಾಗತಿಸು
ಇತರ ಭಾಷೆಗಳಿಗೆ ಅನುವಾದ :