ಅರ್ಥ : ಲೇಖನಗಳನ್ನು ಬರೆಯುವ ಕೆಲಸ
ಉದಾಹರಣೆ :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
ಸಮಾನಾರ್ಥಕ : ಲೇಖನ ವೃತ್ತಿ
ಇತರ ಭಾಷೆಗಳಿಗೆ ಅನುವಾದ :
The job of clerk.
clerkshipಅರ್ಥ : ಬರೆಯುವ ವೈಕರಿ
ಉದಾಹರಣೆ :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
ಸಮಾನಾರ್ಥಕ : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬರೆದಿರುವಂತಹ ವಸ್ತು
ಉದಾಹರಣೆ :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
ಸಮಾನಾರ್ಥಕ : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
ಇತರ ಭಾಷೆಗಳಿಗೆ ಅನುವಾದ :
लिखी हुई वस्तु।
पत्र, दस्तावेज, पद्य, गद्य आदि सभी लेख हैं।ಅರ್ಥ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
ಉದಾಹರಣೆ :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
ಉದಾಹರಣೆ :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
ಇತರ ಭಾಷೆಗಳಿಗೆ ಅನುವಾದ :
The activity of writing by hand.
Handwriting can be slow and painful for one with arthritis.