ಅರ್ಥ : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ
ಉದಾಹರಣೆ :
ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.
ಸಮಾನಾರ್ಥಕ : ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತ, ಬಹಿಷ್ಕೃತವಾದಂತಹ
ಅರ್ಥ : ಯಾವುದನ್ನು ಬಹಿಷ್ಕರಿಸಲಾಗಿದೆಯೋ ಅಥವಾ ಹೊರಗಿದೆಯೋ
ಉದಾಹರಣೆ :
ಬಹಿಷ್ಕೃತ ವ್ಯಕ್ತಿಯನ್ನು ಒಳಗೆ ಕರೆಯಿರಿ.
ಸಮಾನಾರ್ಥಕ : ಬಹಿಷ್ಕರಿಸಲ್ಪಟ್ಟ, ಬಹಿಷ್ಕರಿಸಲ್ಪಟ್ಟಂತ, ಬಹಿಷ್ಕರಿಸಲ್ಪಟ್ಟಂತಹ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತ
ಇತರ ಭಾಷೆಗಳಿಗೆ ಅನುವಾದ :