ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಡಿಗೆಗೆ ತೆಗೆದುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಇನ್ನೊಬ್ಬರ ಗಾಡಿ, ವಸ್ತು, ಮನೆ ಮೊದಲಾದವುಗಳನ್ನು ಉಪಯೋಗಿಸುವುದಕ್ಕಾಗಿ ಅವರಿಂದ ಬಾಡಿಗೆಯ ರೂಪದಲ್ಲಿ ತೆಗೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಮುಂಬೈನಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾನೆ.

ಸಮಾನಾರ್ಥಕ : ಬಾಡಿಗೆಗೆ ತೆಗೆದುಕೊ


ಇತರ ಭಾಷೆಗಳಿಗೆ ಅನುವಾದ :

दूसरे की कोई गाड़ी, वस्तु, घर, आदि का उपयोग करने के लिए उसे किराए के रूप में कुछ नियत धन देना।

उसने मुम्बई में एक घर किराए पर लिया है।
किराये पर उठाना, किराये पर लेना, भाड़े पर लेना

Hold under a lease or rental agreement. Of goods and services.

charter, hire, lease, rent