ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
ಉದಾಹರಣೆ :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
ಸಮಾನಾರ್ಥಕ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಿಕೆ, ಮಗು, ಶಿಶು, ಹುಡುಗಿ
ಇತರ ಭಾಷೆಗಳಿಗೆ ಅನುವಾದ :
A youthful female person.
The baby was a girl.ಅರ್ಥ : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ
ಉದಾಹರಣೆ :
ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
ಸಮಾನಾರ್ಥಕ : ಹುಡುಗಿ, ಹೆಣ್ಣು ಮಗಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
ಉದಾಹರಣೆ :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
ಇತರ ಭಾಷೆಗಳಿಗೆ ಅನುವಾದ :