ಅರ್ಥ : ಸಂಖ್ಯೆಗಳನ್ನು ಬರೆಯುವ ಕ್ರಮದಲ್ಲಿ ಅಂತಿಮವಾಗಿ ಒಂಬತ್ತು ಅಥವಾ ಅದಕ್ಕಿಂತ ಕಮ್ಮಿ ಸೂಚಿಸುವ ಅಂಕಿಗಳನ್ನು ಬರೆಯುವರು
ಉದಾಹರಣೆ :
ಏಳುನೂರ ಇಪ್ಪತ ಮೂರರಲ್ಲಿ ಮೂರನ್ನು ಬಿಡಿ ಸ್ಥಾನದಲ್ಲಿ ಬರೆಯುವರು
ಇತರ ಭಾಷೆಗಳಿಗೆ ಅನುವಾದ :
संख्याएँ लिखने के क्रम में वह अन्तिम स्थान जहाँ नौ या उससे कम के सूचक अंक लिखे जाते हैं।
सात सौ तेईस में तीन इकाई वाले स्थान पर लिखा जाता है।ಅರ್ಥ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ
ಉದಾಹರಣೆ :
ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.
ಸಮಾನಾರ್ಥಕ : ಏಟು ಕೊಡು, ಪೆಟ್ಟು ಕೊಡು, ಹೊಡೆ
ಇತರ ಭಾಷೆಗಳಿಗೆ ಅನುವಾದ :