ಅರ್ಥ : ಯಾವುದು ಬಿದ್ದಿರುವುದೋ ಅಥವಾ ಕುಸಿದಿರುವುದೋ
ಉದಾಹರಣೆ :
ಅವನು ಕುಸಿದಿರುವ ಗುಡಿಸಿಲಿನಲ್ಲಿಯೇ ಜೀವನ ನಡೆಸುತ್ತಿದ್ದಾನೆ.
ಸಮಾನಾರ್ಥಕ : ಕುಸಿದಿರುವ, ಕುಸಿದಿರುವಂತ, ಕುಸಿದಿರುವಂತಹ, ಬಿದ್ದಿರುವ, ಬಿದ್ದಿರುವಂತ, ಬಿದ್ದಿರುವಂತಹ, ಬಿದ್ದು ಹೋಗಿರುವ, ಬಿದ್ದು ಹೋಗಿರುವಂತಹ
ಇತರ ಭಾಷೆಗಳಿಗೆ ಅನುವಾದ :