ಅರ್ಥ : ಹೇನಿನ ಆಕಾರ ಹೊಂದಿರುವ ಒಂದು ಬಿಳಿ ಬಣ್ಣದ ಕೀಟ ವಿಶೇಷವಾಗಿ ಕೊಳಕು ಬಟ್ಟೆಗಳಲ್ಲಿ ಕಂಡುಬರುವುದು
ಉದಾಹರಣೆ :
ಕೊಳಕು ಬಟ್ಟೆಗಳನ್ನು ಒಗೆದಿಲ್ಲದ ಕಾರಣ ಹೇನಿನಂಥ ಬಿಳಿ ಹುಳುಗಳು ಬರುವುದು.
ಸಮಾನಾರ್ಥಕ : ಹೇನಿನಂಥ ಬಿಳಿ ಹುಳು
ಇತರ ಭಾಷೆಗಳಿಗೆ ಅನುವಾದ :
Wingless usually flattened bloodsucking insect parasitic on warm-blooded animals.
louse, sucking louse