ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೀಸು ಪದದ ಅರ್ಥ ಮತ್ತು ಉದಾಹರಣೆಗಳು.

ಬೀಸು   ಕ್ರಿಯಾಪದ

ಅರ್ಥ : ಅಲ್ಲಾಡಿಸು

ಉದಾಹರಣೆ : ಬಹಳ ಶೆಖೆಯಿಂದಾಗಿ ರಾಮನು ಬೀಸಣಿಗೆಯನ್ನು ಅಲ್ಲಾಡಿಸುತ್ತಿದ್ದಾನೆ.

ಸಮಾನಾರ್ಥಕ : ಅಲ್ಲಾಡಿಸು


ಇತರ ಭಾಷೆಗಳಿಗೆ ಅನುವಾದ :

चलायमान करना या किसी प्रकार की या किसी रूप में गति देना।

जरा चूल्हे पर चढ़ाई हुई तरकारी को हिला दीजिए।
चलाना, डुलाना, डोलाना, विलोड़ना, हिलाना

Move or cause to move back and forth.

The chemist shook the flask vigorously.
My hands were shaking.
agitate, shake

ಅರ್ಥ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

ಉದಾಹರಣೆ : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

ಸಮಾನಾರ್ಥಕ : ಅಲಗಿಸು, ಗಾಳಿಬೀಸು


ಇತರ ಭಾಷೆಗಳಿಗೆ ಅನುವಾದ :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

ಅರ್ಥ : ಯಾವುದಾದರು ವಸ್ತುವನ್ನು ಬೀಸಿ ಚೂರ್ಣವನ್ನಾಗಿ ಮಾಡುವುದು

ಉದಾಹರಣೆ : ಅವಳು ಗೋಧಿಯನ್ನು ಬೀಸುತ್ತಿದ್ದಾಳೆ.

ಸಮಾನಾರ್ಥಕ : ಪುಡಿಮಾಡು


ಇತರ ಭಾಷೆಗಳಿಗೆ ಅನುವಾದ :

किसी वस्तु को रगड़कर चूर्ण के रूप में करना।

वह गेहूँ पीस रहा है।
पीसना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

ಅರ್ಥ : ಲಾಟಿ ಮುಂತಾದವುಗಳಿಂದ ಪ್ರಯೋಗ ಅಥವಾ ಪ್ರಹಾರ ಮಾಡುವ ಪ್ರಕ್ರಿಯೆ

ಉದಾಹರಣೆ : ಅಗಸ ತನ್ನ ಕತ್ತೆಯ ಕಡೆಗೆ ಲಾಟಿಯನ್ನು ಬೀಸಿದ.


ಇತರ ಭಾಷೆಗಳಿಗೆ ಅನುವಾದ :

लाठी आदि का प्रयोग या प्रहार होना।

आज रावतों की बस्ती में लाठी चली।
चलना

ಅರ್ಥ : ಬೀಸುವ ಕಲ್ಲಿಗೆ ಹಾಕಿ ಬೀಸುವ ಪ್ರಕ್ರಿಯೆ

ಉದಾಹರಣೆ : ನೀನು ಒಂದು ಗಂಟೆಯಲ್ಲಿ ಎಷ್ಟು ಕಾಳನ್ನು ಬೀಸಲು ಸಾಧ್ಯ?


ಇತರ ಭಾಷೆಗಳಿಗೆ ಅನುವಾದ :

जाँता में डालकर पीसना।

तुम एक घंटे में कितना अनाज जाँतती हो?
जाँतना, जांतना, जातना

Reduce to small pieces or particles by pounding or abrading.

Grind the spices in a mortar.
Mash the garlic.
bray, comminute, crunch, grind, mash

ಅರ್ಥ : ಬೀಸುವ ಕಲ್ಲಿನಿಂದ ಎಲ್ಲಾ ಹಿಟ್ಟಾಗುವ ಪ್ರಕ್ರಿಯೆ

ಉದಾಹರಣೆ : ಗೋಧಿಯನ್ನು ಬೀಸಿಯಾಗಿದೆ.


ಇತರ ಭಾಷೆಗಳಿಗೆ ಅನುವಾದ :

जाँते में पिसा जाना।

गेहूँ जँता गया है।
जँताना, जंताना, जताना

ಅರ್ಥ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.

ಸಮಾನಾರ್ಥಕ : ಅರೆ, ಪುಡಿ ಮಾಡು, ಹಿಟ್ಟು ಮಾಡು


ಇತರ ಭಾಷೆಗಳಿಗೆ ಅನುವಾದ :

पीसने का काम दूसरे से कराना।

हर रविवार सुरेश गेहूँ पिसवाता है।
पिसवाना, पिसाना

ಅರ್ಥ : ಯಾವುದೋ ವಸ್ತುವನ್ನು ಅರೆಯುವುದರಿಂದ ಅದು ಪೂರ್ಣವಾಗಿ ಪುಡಿ ಪುಡಿಯಾಗುವ ಪ್ರಕ್ರಿಯೆ

ಉದಾಹರಣೆ : ಗೋಧಿಯನ್ನು ಬೀಸಿ ಮುಗಿದಿದೆ.

ಸಮಾನಾರ್ಥಕ : ಆರೆ ಅರಿ


ಇತರ ಭಾಷೆಗಳಿಗೆ ಅನುವಾದ :

किसी वस्तु का रगड़ने पर चूर्ण के रूप में होना।

गेहूँ पिस गया।
पिसना

ಅರ್ಥ : ಗಾಳಿಯು ಶಬ್ದ ಮಾಡುವ ಜೊತೆಗೆ ಸಾಗುತ್ತಿರುವ ಪ್ರಕ್ರಿಯೆ

ಉದಾಹರಣೆ : ಇಂದು ಮುಂಜಾನೆಯಿಂದಲೇ ಪೂರ್ವದ ಕಡೆಯಿಂದ ಗಾಳಿಯು ಬೀಸುತ್ತಿದ್ದೆ.

ಸಮಾನಾರ್ಥಕ : ತೀಡು


ಇತರ ಭಾಷೆಗಳಿಗೆ ಅನುವಾದ :

हवा का सनसन शब्द सहित चलना या बहना।

आज सुबह से पुरवैया सनसनाती रही।
सनसनाना

Be blowing or storming.

The wind blew from the West.
blow