ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಚ್ಚಿ ಬೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಬೆಚ್ಚಿ ಬೀಳು   ಕ್ರಿಯಾಪದ

ಅರ್ಥ : ಭಯ, ಭೀತಿ ಹುಟ್ಟಿಸುವಂತಹ ಯಾವುದಾದರು ವಸ್ತು ಅಥವಾ ಸಂದರ್ಭವನ್ನು ನೋಡಿ ಒಮ್ಮಿಂದೊಮ್ಮೆ ನಿಲ್ಲುವುದು

ಉದಾಹರಣೆ : ಅವನು ರಸ್ತೆಯಲ್ಲಿ ಹಾವನ್ನು ನೋಡಿ ಬೆಚ್ಚಿ ಬಿದ್ದನು.

ಸಮಾನಾರ್ಥಕ : ಬೆಚ್ಚು, ಸ್ತಂಭಿತನಾಗು, ಹೆದರು


ಇತರ ಭಾಷೆಗಳಿಗೆ ಅನುವಾದ :

आशंका, भय आदि की कोई बात देखकर चलते-चलते अचानक रुक जाना।

वह रास्ते में साँप देखकर ठिठका।
ठिठकना

ಅರ್ಥ : ಚಕಿತನಾಗಿ ಅಥವಾ ಸ್ತಭದನಾಗಿ ಒಮ್ಮಿಂದೊಮ್ಮೆ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ತಮಗೆ ವಿರುದ್ಧವಾದ ಘೋಷಣೆಯನ್ನು ಕೇಳಿದ ನೇತಾಜಿಯವರು ಬೆಚ್ಚಿ ಬಿದ್ದರು.

ಸಮಾನಾರ್ಥಕ : ಚಕಿತನಾಗು, ಸ್ತಂಭಿತ ನಾಗು


ಇತರ ಭಾಷೆಗಳಿಗೆ ಅನುವಾದ :

चकित या स्तम्भित होकर रुकना।

अपने खिलाफ नारों को सुनकर नेताजी ठिठक गए।
ठक रहना, ठिठकना, स्तम्भित होना

Startle with amazement or fear.

boggle