ಅರ್ಥ : ಒಂದು ಚಿಕ್ಕದಾದ ಮರ ಅದರಲ್ಲಿ ಸುಂದರವಾದ ಹೂವುಗಳು ಬಿಡುತ್ತವೆ
ಉದಾಹರಣೆ :
ಮಾಲಿನಿ ಬೆಟ್ಟದ ಹೂವನ್ನು ಕುಯುತ್ತಿದ್ದಾಳೆ
ಸಮಾನಾರ್ಥಕ : ಆರ್ಕಿಡ್ ಹೂವು, ಆರ್ಚಿಡ್ ಹೂವು
ಇತರ ಭಾಷೆಗಳಿಗೆ ಅನುವಾದ :
Small East Indian tree having orchid-like flowers and hard dark wood.
bauhinia variegata, mountain ebony, orchid treeಅರ್ಥ : ಚಿಕ್ಕ ಮರಗಳಿಂದ ದೊರೆಯುವ ಹೂವು
ಉದಾಹರಣೆ :
ತೋಟದ ಮಾಲಿಯು ಬೆಟ್ಟದ ಹೂವಿನಿಂದ ಹಾರವನ್ನು ಕಟ್ಟುತ್ತಿದ್ದನು.
ಸಮಾನಾರ್ಥಕ : ಆರ್ಕಿಡ್ ಹೂವು, ಆರ್ಚಿಡ್ ಹೂವು
ಇತರ ಭಾಷೆಗಳಿಗೆ ಅನುವಾದ :