ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆನ್ನು ತಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಬೆನ್ನು ತಟ್ಟು   ಕ್ರಿಯಾಪದ

ಅರ್ಥ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ

ಉದಾಹರಣೆ : ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.

ಸಮಾನಾರ್ಥಕ : ನೇವರಿಸು, ಮೈದಡವು


ಇತರ ಭಾಷೆಗಳಿಗೆ ಅನುವಾದ :

प्यार से या आराम पहुँचाने के लिए किसी के शरीर पर धीरे-धीरे हथेली से आघात करना।

माँ बच्चे को प्यार से थपथपा रही हैं।
थपकाना, थपकी देना, थपथपाना

Hit lightly.

Pat him on the shoulder.
dab, pat

ಅರ್ಥ : ಪ್ರಸನ್ನನಾಗಿ ಯಾರೋ ಒಬ್ಬರ ಬೆನ್ನು ಮುಂತಾದವುಗಳನ್ನು ತಟ್ಟುವ ಪ್ರಕ್ರಿಯೆ

ಉದಾಹರಣೆ : ಗುರುಗಳು ಸಂತೋಷಗೊಂಡು ರಮೇಶನ ಬೆನ್ನನ್ನುತಟ್ಟಿದರು.

ಸಮಾನಾರ್ಥಕ : ಉತ್ತೇಜನ ನೀಡು, ಪ್ರೋತ್ಸಾಹಿಸು, ಹುರಿದುಂಬಿಸು


ಇತರ ಭಾಷೆಗಳಿಗೆ ಅನುವಾದ :

प्रसन्न आदि होकर किसी की पीठ आदि थपथपाना।

प्रसन्न होकर मास्टरजी ने रमेश की पीठ ठोकी।
ठोंकना, ठोकना, थपथपाना