ಅರ್ಥ : ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು
ಉದಾಹರಣೆ :
ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.
ಸಮಾನಾರ್ಥಕ : ಅಚ್ಚರಿ, ಆಶ್ಚರ್ಯ, ವಿಚಿತ್ರ, ವಿಲಕ್ಷಣ, ವಿಸ್ಮಯ
ಇತರ ಭಾಷೆಗಳಿಗೆ ಅನುವಾದ :
मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।
आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।The astonishment you feel when something totally unexpected happens to you.
surprise