ಅರ್ಥ : ಬೆಳ್ಳುಳ್ಳಿಯ ಒಂದು ಬೇಳೆ
ಉದಾಹರಣೆ :
ಅವನು ಪ್ರತಿದಿನ ಬೆಳ್ಳಗೆ ಬೆಳ್ಳುಳ್ಳಿಯ ಬೇಳೆಯನ್ನು ತಿನ್ನುತ್ತಾನೆ.
ಸಮಾನಾರ್ಥಕ : ಬೆಳ್ಳುಳ್ಳಿಯ ಎಸಲು
ಇತರ ಭಾಷೆಗಳಿಗೆ ಅನುವಾದ :
One of the small bulblets that can be split off of the axis of a larger garlic bulb.
clove, garlic clove