ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಟೆ   ನಾಮಪದ

ಅರ್ಥ : ಕಾಡಿನಲ್ಲಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವಿಕೆಗಾಗಿ ಮಾಡುವ ಪ್ರವಾಸ ಅಥವಾ ಕಾಡಿನ ತಿರುಗಾಟ

ಉದಾಹರಣೆ : ಪ್ರಾಚೀನ ಕಾಲದಲ್ಲಿ ರಾಜ ಮಹರಾಜರುಗಳು ರಾಜ ಪರಿವಾರದೊಂದಿಗೆ ಶಿಕಾರಿಗೆ ಹೋಗುತ್ತಿದ್ದರು.

ಸಮಾನಾರ್ಥಕ : ಮೃಗಯಾವಿಹಾರ, ಶಿಕಾರಿ


ಇತರ ಭಾಷೆಗಳಿಗೆ ಅನುವಾದ :

जङ्गल में पशु-पक्षियों का पीछा कर उन्हें मारने के रूप में अपनाया गया मनोरञ्जन-प्रधान और शौर्य-कौशल प्रदर्शक क्रीडा कार्य।

प्राचीन काल में राजा-महाराजा आखेट के लिए जङ्गल जाया करते थे।
अखेट, अभिधावन, अहेड़, अहेर, आखेट, आखेटक, आछोटण, मृगया, शिकार

The work of finding and killing or capturing animals for food or pelts.

hunt, hunting

ಅರ್ಥ : ಬೇಟೆಯಾಡುವ ಪ್ರಾಣಿ-ಪಕ್ಷಿಗಳು

ಉದಾಹರಣೆ : ಬೇಟೆಯ ಮೃಗ ಗಾಯಗೊಂಡು ಪೊದೆಯೊಳಗೆ ಅವಿತುಕೊಂಡಿತು.

ಸಮಾನಾರ್ಥಕ : ಬೇಟೆ ಪಶು, ಬೇಟೆ ಪ್ರಾಣಿ, ಬೇಟೆಯ ಮೃಗ


ಇತರ ಭಾಷೆಗಳಿಗೆ ಅನುವಾದ :

वे पशु-पक्षी जिनका शिकार किया जाता है।

शिकार घायल होकर झाड़ियों में छिप गया।
अहेड़, अहेर, शिकार, साउज, सावज

Animal hunted or caught for food.

prey, quarry

ಅರ್ಥ : ಲಾಭವಾಗುವ ಉದ್ದೇಶದಿಂದ ಯಾರೋ ಒಬ್ಬರನ್ನು ಸಿಕ್ಕಿಸುವುದು

ಉದಾಹರಣೆ : ಈ ದಿನ ನಾನು ಬೇಟೆಯ ಪ್ರಾಣಿಯನ್ನು ಹಿಡಿದುಹಾಕಿದ್ದೇನೆ.

ಸಮಾನಾರ್ಥಕ : ಬೇಟೆ ಪಶು, ಬೇಟೆ ಪ್ರಾಣಿ


ಇತರ ಭಾಷೆಗಳಿಗೆ ಅನುವಾದ :

वह जिसे लाभ आदि के उद्देश्य से फँसाया जाए।

आज मैंने अच्छा शिकार फँसाया है।
आसामी, शिकार

A person who is the aim of an attack (especially a victim of ridicule or exploitation) by some hostile person or influence.

He fell prey to muggers.
Everyone was fair game.
The target of a manhunt.
fair game, prey, quarry, target

ಅರ್ಥ : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ

ಉದಾಹರಣೆ : ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.

ಸಮಾನಾರ್ಥಕ : ಆಹಾರ, ಬೇಟೆಯ ವಸ್ತು


ಇತರ ಭಾಷೆಗಳಿಗೆ ಅನುವಾದ :

मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।

छिपकली ने शिकार को अपनी जीभ से लपक लिया।
आहार, भक्ष्य पदार्थ, भोजन, शिकार

The usual food and drink consumed by an organism (person or animal).

diet

ಬೇಟೆ   ಗುಣವಾಚಕ

ಅರ್ಥ : ಬೇಟೆಯಾಡುವುದಕ್ಕೆ ಯೋಗ್ಯವಾಗಿರುವಂತಹ

ಉದಾಹರಣೆ : ಅನೇಕ ಬೇಟೆಯ ಪಕ್ಷಿಗಳು ಬೇಟೆಗಾರನ ಜಾಲಕ್ಕೆ ಸಿಕ್ಕಿಬದ್ದವು.

ಸಮಾನಾರ್ಥಕ : ಬೇಟೆಯ


ಇತರ ಭಾಷೆಗಳಿಗೆ ಅನುವಾದ :

आखेट या शिकार करने के योग्य।

कई सारे आखेट्य पक्षी शिकारी के जाल में फँस गए।
आखेट्य