ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಡು ಪದದ ಅರ್ಥ ಮತ್ತು ಉದಾಹರಣೆಗಳು.

ಬೇಡು   ಕ್ರಿಯಾಪದ

ಅರ್ಥ : ಯಾರಿಂದಾದರೂ ಏನನ್ನಾದರೂ ಪಡೆಯುವುದಕ್ಕಾಗಿ ಇಷ್ಟ ಪಡುವ ಕ್ರಿಯೆ

ಉದಾಹರಣೆ : ಅವರು ನಿಮ್ಮ ಹತ್ತಿರ ಏನನ್ನೋ ಬೇಡುತ್ತಿದ್ದಾರೆ.

ಸಮಾನಾರ್ಥಕ : ಕೇಳು, ಪ್ರಾರ್ಥಿಸು, ಯಾಚಿಸು


ಇತರ ಭಾಷೆಗಳಿಗೆ ಅನುವಾದ :

किसी से कुछ लेने के लिए इच्छा प्रकट करना।

वह आपसे कुछ माँग रहा है।
अर्थना, फरमाइश करना, फर्माइश करना, फ़रमाइश करना, फ़र्माइश करना, माँगना, मांगना, हाथ पसारना, हाथ फैलाना

Express the need or desire for.

She requested an extra bed in her room.
She called for room service.
When you call, always ask for Mary.
ask for, bespeak, call for, quest, request

ಅರ್ಥ : ಯಾರೋ ಒಬ್ಬ ದಾರಿದ್ರರನ್ನು ನೋಡುತ್ತಿದ್ದಂತೆ ಉದಾರವಾಗಿ ಏನನ್ನಾದರೂ ಬೇಡುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರತಿ ಸಂಜೆ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಾನೆ.

ಸಮಾನಾರ್ಥಕ : ತಿರುಪೆಯತ್ತು, ಭಿಕ್ಷೆ ಎತ್ತು, ಭಿಕ್ಷೆ ಬೇಡು, ಯಾಚಿಸು


ಇತರ ಭಾಷೆಗಳಿಗೆ ಅನುವಾದ :

किसी दरिद्र का दीनता दिखाते हुए उदरपूर्ति के लिए कुछ माँगना।

वह शाम को मंदिर के द्वार पर भीख माँगता है।
भिक्षा माँगना, भीख माँगना

Ask to obtain free.

Beg money and food.
beg

ಅರ್ಥ : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು

ಉದಾಹರಣೆ : ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.

ಸಮಾನಾರ್ಥಕ : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಯಾಚಿಸು, ವಿನಂತಿ ಮಾಡು


ಇತರ ಭಾಷೆಗಳಿಗೆ ಅನುವಾದ :

करुण स्वर से प्रार्थना करना।

अपनी दीन-हीन अवस्था के कारण नौकर मालिक के सामने गिड़गिड़ा रहा था।
गिड़गिड़ाना, घिघियाना, घीं-घीं करना, रिड़कना, रिरना, रिरियाना