ಅರ್ಥ : ಬೇಯಿಸದೆ ಇರುವ ಸ್ಥಿತಿ
ಉದಾಹರಣೆ :
ಇಷ್ಟೊಂದು ಬೇಯಿಸಿದ ನಂತರವು ಅದು ಬೇಯದೆ ಹಾಗೆ ಇರುವುದು.
ಸಮಾನಾರ್ಥಕ : ಅಪಕ್ವ, ಕಚ್ಚಾ, ಬೇಯದ
ಇತರ ಭಾಷೆಗಳಿಗೆ ಅನುವಾದ :
The state of being crude and incomplete and imperfect.
The study was criticized for incompleteness of data but it stimulated further research.