ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಬೇರೆ ಮಾಡು   ಕ್ರಿಯಾಪದ

ಅರ್ಥ : ದೂರ ಮಾಡುವುದು

ಉದಾಹರಣೆ : ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.

ಸಮಾನಾರ್ಥಕ : ದೂರ ಮಾಡು, ನಿವಾರಣೆ ಮಾಡು, ನಿವಾರಿಸು


ಇತರ ಭಾಷೆಗಳಿಗೆ ಅನುವಾದ :

छुटकारा दिलाना।

भगवान सबका दुख हरते हैं।
दूर करना, मिटाना, हरण करना, हरना

Get rid of something abstract.

The death of her mother removed the last obstacle to their marriage.
God takes away your sins.
remove, take away

ಅರ್ಥ : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

ಉದಾಹರಣೆ : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

ಸಮಾನಾರ್ಥಕ : ತೆಗೆ, ಬೇರ್ಪಡಿಸು, ಹೊರತೆಗೆ


ಇತರ ಭಾಷೆಗಳಿಗೆ ಅನುವಾದ :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

ಅರ್ಥ : ಸ್ವಭಾವ, ರೂಢಿ, ವಾಡಿಕೆಯನ್ನು ದೂರ ಮಾಡುವುದು

ಉದಾಹರಣೆ : ನನ್ನ ಮಗಳು ಹೆಚ್ಚಟ್ಟು ಚೀಪುವ ಅಭ್ಯಾಸವನ್ನು ಬಹಳ ಪ್ರಯಾಸ ಪಟ್ಟು ನಾನು ಬಿಡಿಸಿದೆ.

ಸಮಾನಾರ್ಥಕ : ಬಿಡಿಸು


ಇತರ ಭಾಷೆಗಳಿಗೆ ಅನುವಾದ :

आदत आदि को दूर करना।

मैंने अपनी बेटी की अँगूठा चूसने की आदत को बड़ी मुश्किल से छुड़ाया।
छुड़ाना, छोड़ाना

ಅರ್ಥ : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು

ಉದಾಹರಣೆ : ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.

ಸಮಾನಾರ್ಥಕ : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु में से कोई अंश अलग होना।

घर का किराया भी मेरी तनख्वाह में से ही कटता है।
कटना

ಅರ್ಥ : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ

ಉದಾಹರಣೆ : ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.

ಸಮಾನಾರ್ಥಕ : ಬೇರೆ ಇಡು, ಬೇರೆಯಿಡು


ಇತರ ಭಾಷೆಗಳಿಗೆ ಅನುವಾದ :

Mark as different.

We distinguish several kinds of maple.
differentiate, distinguish, secern, secernate, separate, severalise, severalize, tell, tell apart