ಅರ್ಥ : ಹಳೆಯ ಮತ್ತು ಹೊಸ ಒಡಂಬಡಿಕೆಗಳಿಂದ ಕೂಡಿದ ಕ್ರೈಸ್ತರ ಪವಿತ್ರ ಗ್ರಂಥ
ಉದಾಹರಣೆ :
ಜಾನ್ ದಿನಾಲು ಬೈಬಲ್ಲು ಗ್ರಂಥವನ್ನು ಓದುತ್ತಾನೆ.
ಸಮಾನಾರ್ಥಕ : ಬೈಬಲ್ಲು
ಇತರ ಭಾಷೆಗಳಿಗೆ ಅನುವಾದ :
The sacred writings of the Christian religions.
He went to carry the Word to the heathen.