ಅರ್ಥ : ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ ಉತ್ಪಾದಿಸುವ ಒಂದು ರಾಸಾಯನಿಕ ಉಪಕರಣ
ಉದಾಹರಣೆ :
ಈ ಆಟಸಾಮಾನನ್ನು ಚಾಲನೆ ಮಾಡಲು ನಾಲ್ಕು ಸೆಲ್ ಬೇಕಾಗುತ್ತದೆ.
ಸಮಾನಾರ್ಥಕ : ಸೆಲ್
ಇತರ ಭಾಷೆಗಳಿಗೆ ಅನುವಾದ :
A device that delivers an electric current as the result of a chemical reaction.
cell, electric cell