ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಭಕ್ತಿ   ನಾಮಪದ

ಅರ್ಥ : ದೊಡ್ಡವರ ಬಗ್ಗೆ ತೋರಿಸುವ ಶ್ರದ್ದೆ ಹಾಗೂ ಆದರ ಭಾವ

ಉದಾಹರಣೆ : ಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಗುರುವಿನ ಮೇಲೆ ಭಕ್ತಿ ಇರಬೇಕೇಂದು ಸಂತರು ಹೇಳಿದ್ದಾರೆ

ಸಮಾನಾರ್ಥಕ : ಭಕ್ತಿ-ಭಾವನೆ, ಶ್ರದ್ಧೆ


ಇತರ ಭಾಷೆಗಳಿಗೆ ಅನುವಾದ :

किसी बड़े के प्रति होनेवाली श्रद्धा या आदर भाव।

संत,महात्माओं ने ज्ञान प्राप्त करने के लिए गुरु के प्रति भक्ति का होना आवश्यक बतलाया है।
भक्ति, भक्ति-भाव

A feeling of profound love and admiration.

adoration, worship

ಭಕ್ತಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ

ಉದಾಹರಣೆ : ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು

ಸಮಾನಾರ್ಥಕ : ಉಪಾಸನೆಯ, ಪವಿತ್ರ, ಪೂಜ್ಯ


ಇತರ ಭಾಷೆಗಳಿಗೆ ಅನುವಾದ :

जिसके प्रति श्रद्धा करना उचित हो।

ईश्वर श्रद्धेय है।
अवधेय, श्रद्धा पात्र, श्रद्धा योग्य, श्रद्धास्पद, श्रद्धेय

Worthy of adoration or reverence.

reverend, sublime