ಅರ್ಥ : ಯಾವುದೇ ಕೆಲಸದಲ್ಲಿ ಭಾಗಿಯಾಗು ಅಥವಾ ಶಾಮೀಲಾಗುವ ಪ್ರಕ್ರಿಯೆ
ಉದಾಹರಣೆ :
ಈ ಆಟದಲ್ಲಿ ರಾಹುಲ್ ಕೂಡ ಭಾಗಿಯಾಗಿದ್ದ.
ಸಮಾನಾರ್ಥಕ : ಪಾಲ್ಗೊಳ್ಳು, ಭಾಗಿಯಾಗು
ಇತರ ಭಾಷೆಗಳಿಗೆ ಅನುವಾದ :
किसी कार्य आदि में भागीदार होना या शामिल होना।
राहुल ने भी इस खेल में भाग लिया।