ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾದೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಾದೆ   ನಾಮಪದ

ಅರ್ಥ : ಮೈಯಲ್ಲಿ ಭೂತ-ಪ್ರೇತ ಸೇರಿಕೊಂಡಾಗ ಶರೀರಕ್ಕಾಗುವ ಹಾನಿಕಷ್ಟ

ಉದಾಹರಣೆ : ಪ್ರೇತಗಳ ಭಾದೆಯನ್ನು ದೂರ ಮಾಡಲು ಮಾಂತ್ರಿಕನನ್ನು ಕರೆತಂದರು.

ಸಮಾನಾರ್ಥಕ : ಪ್ರೇತ ಭಾದೆ, ಪ್ರೇತ-ಭಾದೆ, ಪ್ರೇತಭಾದೆ


ಇತರ ಭಾಷೆಗಳಿಗೆ ಅನುವಾದ :

भूत-प्रेत आदि के कारण होने वाला शारीरिक कष्ट।

प्रेतबाधा दूर करने के लिए ओझाजी को बुलाया गया।
आवेश, आसेब, प्रेत बाधा, प्रेत-बाधा, प्रेतबाधा, बाधा

ಅರ್ಥ : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು

ಉದಾಹರಣೆ : ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.

ಸಮಾನಾರ್ಥಕ : ಅಡಚಣೆ, ತೊಂದರೆ, ವಿಜ್ಞ


ಇತರ ಭಾಷೆಗಳಿಗೆ ಅನುವಾದ :

किसी कार्य को करते समय बीच में होने वाली कोई आकस्मिक घटना।

कभी-कभी टेलीफोन बहुत कष्टप्रद रुकावट बन जाता है।
खलल, ख़लल, रुकावट, व्यतिक्रम, व्यवधान, व्याघात

Some abrupt occurrence that interrupts an ongoing activity.

The telephone is an annoying interruption.
There was a break in the action when a player was hurt.
break, interruption

ಅರ್ಥ : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು

ಉದಾಹರಣೆ : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ

ಸಮಾನಾರ್ಥಕ : ನೋವು, ಬೇನೆ, ಬ್ಯಾನಿ, ವೇದನೆ, ವ್ಯಥೆ, ಶೂಲೆ, ಸಂಕಟ


ಇತರ ಭಾಷೆಗಳಿಗೆ ಅನುವಾದ :

शरीर में चोट लगने, मोच आने या घाव आदि से होने वाला कष्ट।

रोगी का दर्द दिन-प्रतिदिन बढ़ता ही जा रहा है।
आंस, आर्त्तत, आर्त्ति, उत्ताप, उपताप, तकलीफ, तक़लीफ़, तोद, तोदन, दरद, दर्द, पिठ, पीड़ा, पीर, पीरा, हूक

A symptom of some physical hurt or disorder.

The patient developed severe pain and distension.
hurting, pain