ಅರ್ಥ : ಕಲ್ಲು, ಇಟ್ಟಿಗೆ, ಮರಳು ಮುಂತಾದವುಗಳಿಂದ ದೊಡ್ಡದಾಗಿ, ನೇರವಾಗಿ ಮತ್ತು ಎತ್ತರದ ಕಟ್ಟಡವನ್ನು ಸುತ್ತಾ ಕಟ್ಟುವುದು
ಉದಾಹರಣೆ :
ಕಲ್ಲಿನಿಂದ ಕಟ್ಟಿದ ಗೋಡೆ ಗಟ್ಟಿಮಟ್ಟಾಗಿರುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜೀವಾಣು ಅಥವಾ ಶರೀರದ ಅಂಗಗಳ ಆವರಣ
ಉದಾಹರಣೆ :
ಅವನ ಜಠರದ ಭಿತ್ತಿಯಲ್ಲಿ ಹುಣ್ಣುಗಳೆದ್ದಿವೆ.
ಇತರ ಭಾಷೆಗಳಿಗೆ ಅನುವಾದ :