ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ
ಉದಾಹರಣೆ :
ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.
ಸಮಾನಾರ್ಥಕ : ತಲ್ಲೀನ, ನಿರತನಾಗುವುದು, ಮುಳುಗುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ
ಉದಾಹರಣೆ :
ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.
ಸಮಾನಾರ್ಥಕ : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
ಇತರ ಭಾಷೆಗಳಿಗೆ ಅನುವಾದ :
ईश्वर में लीन होने की कामना रखने वाला।
पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।