ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮತ ಪದದ ಅರ್ಥ ಮತ್ತು ಉದಾಹರಣೆಗಳು.

ಮತ   ನಾಮಪದ

ಅರ್ಥ : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ

ಉದಾಹರಣೆ : ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.

ಸಮಾನಾರ್ಥಕ : ತತ್ವ, ವಾದ, ಸಿದ್ಧಾಂತ


ಇತರ ಭಾಷೆಗಳಿಗೆ ಅನುವಾದ :

विद्या, कला आदि के संबंध में किसी विद्वान द्वारा प्रतिपादित या स्थापित कोई ऐसी मूल बात या मत जिसे बहुत लोग ठीक मानते हों।

डार्विन के विकास सिद्धांत के अनुसार मानव की भी पूँछ थी।
थ्योरी, मत, वाद, सिद्धांत, सिद्धान्त

ಅರ್ಥ : ಚುನಾವಣೆ ಇತ್ಯಾದಿಗಳಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಕೊಡುವ ಸಮ್ಮತಿ

ಉದಾಹರಣೆ : ಈ ಚುನಾವಣೆಯಲ್ಲಿ ಅವನಿಗೆ ಒಂದು ಮತವೂ ಸಿಗುವುದಿಲ್ಲ

ಸಮಾನಾರ್ಥಕ : ಓಟ್


ಇತರ ಭಾಷೆಗಳಿಗೆ ಅನುವಾದ :

निर्वाचन आदि के समय किसी व्यक्ति के पक्ष में दी जाने वाली सम्मति।

इस चुनाव में उसे एक भी वोट नहीं मिलेगा।
मत, वोट

The opinion of a group as determined by voting.

They put the question to a vote.
vote

ಅರ್ಥ : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು

ಉದಾಹರಣೆ : ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.

ಸಮಾನಾರ್ಥಕ : ಧರ್ಮ, ಮತಾಚಾರ


ಇತರ ಭಾಷೆಗಳಿಗೆ ಅನುವಾದ :

* दैविक शक्ति में अपना विश्वास दर्शाने के लिए बनी संस्था या समुदाय।

मुस्लिम धर्म की स्थापना मुहम्मद साहब ने की थी।
धरम, धर्म, मजहब, मज़हब, संगठित धरम, संगठित धर्म

An institution to express belief in a divine power.

He was raised in the Baptist religion.
A member of his own faith contradicted him.
faith, organized religion, religion

ಅರ್ಥ : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

ಉದಾಹರಣೆ : ಅವಳು ಶೈವ ಪಂಥದ ಅನುಯಾಯಿ.

ಸಮಾನಾರ್ಥಕ : ಪಂಥ, ಪದ್ಧತಿ, ಮಾರ್ಗ


ಇತರ ಭಾಷೆಗಳಿಗೆ ಅನುವಾದ :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

ಅರ್ಥ : ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು

ಉದಾಹರಣೆ : ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.

ಸಮಾನಾರ್ಥಕ : ಧರ್ಮ


ಇತರ ಭಾಷೆಗಳಿಗೆ ಅನುವಾದ :

परलोक, ईश्वर आदि के संबंध में विशेष प्रकार का विश्वास और उपासना की विशेष प्रणाली।

हिंदू धर्म की सबसे बड़ी विशेषता यह है कि उसमें अन्य सभी धर्मों के प्रति सहनशीलता है।
धरम, धर्म, मजहब, मज़हब

A strong belief in a supernatural power or powers that control human destiny.

He lost his faith but not his morality.
faith, religion, religious belief

ಅರ್ಥ : ಋಷಿ ಮೊದಲಾದವುಗಳ ಆದರಣೀಯ ಉಪದೇಶ

ಉದಾಹರಣೆ : ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.

ಸಮಾನಾರ್ಥಕ : ತತ್ತ್ವ, ವಾದ, ಸಿದ್ಧಾಂತ


ಇತರ ಭಾಷೆಗಳಿಗೆ ಅನುವಾದ :

तत्वज्ञों द्वारा नियत या निश्चित कोई मत या सिद्धांत अथवा किसी प्रकार की विचारधारा या कार्य प्रणाली।

वाद का प्रयोग संज्ञाओं के अन्त में प्रत्यय के रूप में होता है - जैसे छायावाद, अनात्मवाद आदि।
इज़्म, वाद

Rule of personal conduct.

precept, principle