ಅರ್ಥ : ಚುನಾವಣೆಯಲ್ಲಿ ಪ್ರತಿನಿಧಿಯನ್ನು ಆರಿಸುವುದಕ್ಕಾಗಿ ಮತ ಚಲಾಯಿಸುವ ಕ್ರಿಯೆ
ಉದಾಹರಣೆ :
ಮತದಾನ ಮಾಡುವುಗ ಸರಿಯಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಇತರ ಭಾಷೆಗಳಿಗೆ ಅನುವಾದ :
प्रतिनिधि के निर्वाचन के संबंध में मत देने की क्रिया या भाव।
मतदान एक ऐसा अधिकार है जिसका उपयोग बहुत ही सोच-समझकर करना चाहिए।