ಅರ್ಥ : ಕಾಮನ ರೂಪದಲ್ಲಿರುವವರನ್ನು ದೇವರೆಂದು ನಂಬುವರು
ಉದಾಹರಣೆ :
ಕಾಮದೇವನು ಶಿವನ ಕೋಪವನ್ನು ಎದುರಿಸಬೇಕಾಯಿತು
ಸಮಾನಾರ್ಥಕ : ಅಂಗಹೀನ, ಕಾಮ-ದೇವ, ಕಾಮಣ್ಣ, ಕಾಮದೇವ, ಪುಷ್ಪಚಾಪ, ಮನ್ಮಥ, ರತಿಪತಿ
ಇತರ ಭಾಷೆಗಳಿಗೆ ಅನುವಾದ :
एक देवता जो काम के रूप माने जाते हैं।
कामदेव को शिव की क्रोधाग्नि का सामना करना पड़ा।