ಅರ್ಥ : ಯಾರಿಗೂ ಇಷ್ಟವಿಲ್ಲದಿದ್ದರೂ ನಮ್ಮ ಇಚ್ಚೆಯಂತೆ ಯಾವುದೇ ಕೆಲಸ ಮೊದಲು ಮಾಡುವುದು ಅಥವಾ ಮಾಡುವ ಕ್ರಿಯೆ
ಉದಾಹರಣೆ :
ನಿನ್ನ ಮನಸಿಗೆ ಬಂದ ಹಾಗೆ ಮಾಡುವುದು ಇಲ್ಲಿ ನಡೆಯುವುದಿಲ್ಲ
ಸಮಾನಾರ್ಥಕ : ಮನಸೋ ಇಚ್ಚೆ, ಸ್ವ ಇಚ್ಚೆ
ಇತರ ಭಾಷೆಗಳಿಗೆ ಅನುವಾದ :
Resolute adherence to your own ideas or desires.
bullheadedness, obstinacy, obstinance, pigheadedness, self-will, stubbornness