ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠದ ಜತೆ ಬೇರೆಕಡೆ ಹಣವನ್ನು ಪಾವತಿಸಿ ಪಾಠ ಹೇಳಿಸಿಕೊಳ್ಳುವುದು
ಉದಾಹರಣೆ : ಈ ಕಾಲದ ಮಕ್ಕಳು ಮನೆ ಪಾಠವನ್ನು ಹೆಚ್ಚು ಬಯಸುವರು
ಸಮಾನಾರ್ಥಕ : ಕೋಚಿಂಗ್
ಇತರ ಭಾಷೆಗಳಿಗೆ ಅನುವಾದ :हिन्दी English
किसी को शुल्क लेकर शिक्षित या प्रशिक्षित करने की क्रिया या भाव।
Teaching pupils individually (usually by a tutor hired privately).
ಸ್ಥಾಪನೆ