ಅರ್ಥ : ಮೂಳೆಯನ್ನು ಹೊಂದಿರುವ ಮಾಂಸದ ತುಂಡು
ಉದಾಹರಣೆ :
ಮಾಂಸ ಮಾರುವ ಅಂಗಡಿಯಿಂದ ಕಾಗೆಯೊಂದು ಮಾಂಸದ ತುಂಡನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿ ಹೋಯಿತು.
ಸಮಾನಾರ್ಥಕ : ಮಾಂಸದ ತುಂಡು
ಇತರ ಭಾಷೆಗಳಿಗೆ ಅನುವಾದ :
A small cut of meat including part of a rib.
chop