ಅರ್ಥ : ಆಫ್ರಿಕಾದ ವಾಯುವ್ಯ ದಿಕ್ಕಿನಲ್ಲಿ ಬರುವ ಒಂದು ದೇಶ
ಉದಾಹರಣೆ :
ಮಾಲೀ ದೇಶವು 1960ರಲ್ಲಿ ಫ್ರಾನ್ಸ್ ಆಳ್ವಿಕೆಯಿಂದ ಸ್ವತಂತ್ರವಾಯಿತು.
ಸಮಾನಾರ್ಥಕ : ಫ್ರಾಂಸಿಸಿ ಸುಡಾನ್, ಫ್ರಾಂಸಿಸಿ-ಸುಡಾನ್, ಮಾಲೀ, ಮಾಲೀ-ಗಣರಾಜ್ಯ
ಇತರ ಭಾಷೆಗಳಿಗೆ ಅನುವಾದ :
उत्तर पश्चिमी अफ्रीका का एक देश।
माली को फ्रांस से सन् उन्नीस सौ साठ में स्वतंत्रता मिली।