ಅರ್ಥ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು
ಉದಾಹರಣೆ :
ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೊಳೆಯುವ ಪ್ರಕ್ರಿಯೆ
ಉದಾಹರಣೆ :
ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.
ಸಮಾನಾರ್ಥಕ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ
ಇತರ ಭಾಷೆಗಳಿಗೆ ಅನುವಾದ :
शोभा से युक्त होना।
हिमालय भारत माँ के सिर पर मुकुट के रूप में शोभान्वित है।ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಿಂದ ಕೆಲವು ವಸ್ತುಗಳು ಮಿಂಚುತ್ತದೆ ಅಥವಾ ಕೆಲವು ಮಿರಿ ಮಿರಿ ಮುನುಗುತ್ತದೆ ಮತ್ತು ಸ್ವಲ್ಪ ಹೊತ್ತಿಗೆ ಅದು ಹತ್ತಿರ ಬರುವ ಪ್ರಕ್ರಿಯೆ
ಉದಾಹರಣೆ :
ಈ ಬಿಸಿಲಿನಲ್ಲಿ ಕನ್ನಡಿ ಹೊಳೆಯುತ್ತಿದ್ದೆ.
ಇತರ ಭಾಷೆಗಳಿಗೆ ಅನುವಾದ :
ऐसी क्रिया करना जिससे कोई चीज झलके या कुछ चमकती हुई चीज थोड़ी देर के लिए सामने आए।
वह धूप में दर्पण झलका रहा है।