ಅರ್ಥ : ಆ ದ್ವಾರದಿಂದ ಯಾವುದಾದರು ಜಾಗ, ಮನೆ ಮೊದಲಾದವುಗಳಿಗೆ ಹೋಗಬಹುದು
ಉದಾಹರಣೆ :
ಅವನು ಪ್ರವೇಶ ದ್ವಾರದಲ್ಲಿಯೇ ನಿಂತು ಅತಿಥಿಗಳನ್ನು ಸ್ವಾಗತ ಮಾಡುತ್ತಿದ್ದ.
ಸಮಾನಾರ್ಥಕ : ಒಳಹೋಗುವ ದ್ವಾರ, ಒಳಹೋಗುವ ಬಾಗಿಲು, ಒಳಹೋಗುವ ಮಾರ್ಗ, ದ್ವಾರ, ಪ್ರವೇಶ ದ್ವಾರ, ಪ್ರವೇಶ ಬಾಗಿಲು, ಪ್ರವೇಶ ಮಾರ್ಗ, ಪ್ರಾರಂಭದ ದ್ವಾರ, ಪ್ರಾರಂಭದ ಬಾಗಿಲು, ಪ್ರಾರಂಭದ ಮಾರ್ಗ, ಬಾಗಿಲು, ಮುಖ್ಯ ದ್ವಾರ, ಮುಖ್ಯ ಮಾರ್ಗ
ಇತರ ಭಾಷೆಗಳಿಗೆ ಅನುವಾದ :
वह द्वार जिससे होकर किसी जगह, घर आदि में प्रवेश किया जाए।
वह प्रवेश द्वार पर खड़ा होकर आगंतुकों का स्वागत कर रहा था।An entrance that can be closed by a gate.
gatewayಅರ್ಥ : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಉದಾಹರಣೆ :
ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.
ಸಮಾನಾರ್ಥಕ : ಧುರಂಧರ, ಪ್ರಧಾನ, ಪ್ರಮುಖ, ವರಿಷ್ಠ, ಶ್ರೇಷ್ಟ
ಇತರ ಭಾಷೆಗಳಿಗೆ ಅನುವಾದ :
Ranking above all others.
Was first in her class.ಅರ್ಥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
ಉದಾಹರಣೆ :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
ಸಮಾನಾರ್ಥಕ : ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ
ಇತರ ಭಾಷೆಗಳಿಗೆ ಅನುವಾದ :
Surpassing what is common or usual or expected.
He paid especial attention to her.ಅರ್ಥ : ವಾಕ್ಯ ರಚನೆಯ ದೃಷ್ಟಿಯಿಂದ ಪೂರ್ತಿಯಾದಂತಹ ಮತ್ತು ಕನಿಷ್ಠ ಒಂದು ಕರ್ತೃ ಮತ್ತು ಒಂದು ಕ್ರಿಯಾಪದಗುಚ್ಚವಿರುವಂತಹ
ಉದಾಹರಣೆ :
ಒಂದು ಮಿಶ್ರ ವಾಕ್ಯದಲ್ಲಿ ಕನಿಷ್ಠ ಒಂದು ಅವಲಂಬಿತ ಉಪವಾಕ್ಯ ಮತ್ತು ಒಂದು ಪ್ರಧಾನ ಉಪವಾಕ್ಯ ಇರುತ್ತದೆ.
ಸಮಾನಾರ್ಥಕ : ಪ್ರಧಾನ
ಇತರ ಭಾಷೆಗಳಿಗೆ ಅನುವಾದ :
(of a clause) capable of standing syntactically alone as a complete sentence.
The main (or independent) clause in a complex sentence has at least a subject and a verb.ಅರ್ಥ : ಯಾವುದು ಅವಶ್ಯಕವಾಗಿದೆಯೋ
ಉದಾಹರಣೆ :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
ಸಮಾನಾರ್ಥಕ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ
ಇತರ ಭಾಷೆಗಳಿಗೆ ಅನುವಾದ :
Serving as an essential component.
A cardinal rule.ಅರ್ಥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ
ಉದಾಹರಣೆ :
ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.
ಸಮಾನಾರ್ಥಕ : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ
ಇತರ ಭಾಷೆಗಳಿಗೆ ಅನುವಾದ :