ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂಲ ಕೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೂಲ ಕೃತಿ   ನಾಮಪದ

ಅರ್ಥ : ರಚನೆಯು ಯಾವುದಾದರು ಅನುವಾದ, ನಕಲು ಅಥವಾ ಆಧಾರ ಮೇಲೆ ಆಗದಂತಹ ಆದರೆ ತಮ್ಮ ಉದ್ದೇಶಗಳಿಂದ ಹೊರಬರುವಂತಹದ್ದು

ಉದಾಹರಣೆ : ಗೋದಾನ ಪ್ರೇಮಚಂದರ ಮೂಲ ಕೃತಿ.

ಸಮಾನಾರ್ಥಕ : ಮೂಲ ರಚನೆ, ಮೂಲ-ಕೃತಿ, ಮೂಲ-ರಚನೆ, ಮೌಲಿಕ ಕೃತಿ, ಮೌಲಿಕ-ಕೃತಿ


ಇತರ ಭಾಷೆಗಳಿಗೆ ಅನುವಾದ :

वह रचना जो किसी का अनुवाद, नकल या आधार पर न हो, बल्कि अपनी उद्भावना से निकली हो।

गोदान प्रेमचंद की मौलिक कृति है।
मूल कृति, मौलिक कृति, मौलिक रचना

An original creation (i.e., an audio recording) from which copies can be made.

master, master copy, original