ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೃಗಶಿರ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ
ಉದಾಹರಣೆ : ಅವನು ಮೃಗಶಿರ ನಕ್ಷತ್ರದ ದಿನದಂದು ಗೃಹಪ್ರವೇಶವನ್ನು ಆಯೋಜಿಸಿದ್ದನು.
ಸಮಾನಾರ್ಥಕ : ಮೃಗಶಿರ
ಇತರ ಭಾಷೆಗಳಿಗೆ ಅನುವಾದ :हिन्दी
वह काल जब चन्द्रमा मृगशिरा नक्षत्र में होता है।
ಅರ್ಥ : ಇಪ್ಪತ್ತೇಳು ನಕ್ಷತ್ರಗಳಲ್ಲಿ ಐದನೇ ನಕ್ಷತ್ರ
ಉದಾಹರಣೆ : ಮೃಗಶಿರ ರೋಹಿಣಿಯ ನಂತರದ ನಕ್ಷತ್ರ.
ಸಮಾನಾರ್ಥಕ : ಮೃಗಶಿರ, ಮೃಗಶಿರ-ನಕ್ಷತ್ರ
सत्ताईस नक्षत्रों में से पाँचवाँ।
ಸ್ಥಾಪನೆ