ಅರ್ಥ : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ
ಉದಾಹರಣೆ :
ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.
ಸಮಾನಾರ್ಥಕ : ಮೆತ್ತನೆಯ, ಶಾಂತ, ಸಾಧು, ಸೌಮ್ಯ
ಇತರ ಭಾಷೆಗಳಿಗೆ ಅನುವಾದ :
Having or showing a kindly or tender nature.
The gentle touch of her hand.