ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆಗಾಸಿಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೆಗಾಸಿಟಿ   ನಾಮಪದ

ಅರ್ಥ : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ

ಉದಾಹರಣೆ : ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.

ಸಮಾನಾರ್ಥಕ : ಮಹಾನಗರ


ಇತರ ಭಾಷೆಗಳಿಗೆ ಅನುವಾದ :

किसी महानगर में रहनेवाले लोग।

बिजली, पानी आदि की आपूर्ति न होने पर पूरा महानगर विरोध करने लगा।
महानगर

People living in a large densely populated municipality.

The city voted for Republicans in 1994.
city, metropolis