ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೆಟಲರ್ಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೆಟಲರ್ಜಿ   ನಾಮಪದ

ಅರ್ಥ : ಅದಿರಿನಿಂದ ಲೋಹವನ್ನು ತೆಗೆಯುವ ಮತ್ತು ವಿವಿದ ಲೋಹಗಳ ಮಿಶ್ರಲೋಹವನ್ನು ಉತ್ಪಾದಿಸುವ ವಿಜ್ಞಾನದ ಒಂದು ಶಾಖೆ

ಉದಾಹರಣೆ : ಪುರಾತನ ಕಾಲದಿಂದಲೂ ಭಾರತದಲ್ಲಿ ಲೋಹಶಾಸ್ತ್ರ ತುಂಬಾ ಪ್ರಚಲಿತದಲ್ಲಿದೆ

ಸಮಾನಾರ್ಥಕ : ಲೋಹಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

विज्ञान की वह शाखा जिसमें अयस्क से धातु का उत्पादन,संशोधन,मिश्रधातु बनाने तथा अभियांत्रिकी उपयोगिता आदि के बारे में अध्ययन किया जाता हो।

रोज़मर्रा की ज़िंदगी में धातु विज्ञान का महत्वपूर्ण योगदान है।
धातु विज्ञान, धातु विद्या, धातु शास्त्र, धातु-विज्ञान, धातुकी, धातुविज्ञान, धातुशास्त्र

The science and technology of metals.

metallurgy