ಅರ್ಥ : ಮೇಲಕ್ಕೆತ್ತುವ ಅಥವಾ ಏರಿಸುವ ಕ್ರಿಯೆ
ಉದಾಹರಣೆ :
ಭಾರವನ್ನು ಮೇಲಕ್ಕೆತ್ತುವುದಕ್ಕಾಗಿ ಸ್ಟೇಷನ್ ಗಳಲ್ಲಿ ಮೆಷಿನುಗಳಿರುತ್ತವೆ.
ಸಮಾನಾರ್ಥಕ : ಮೇಲಕ್ಕೆತ್ತು, ಮೇಲಕ್ಕೇರಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಹಾಯ ನೀಡಿ ಮತ್ತು ಮೇಲೆತ್ತುವ ಪ್ರಕ್ರಿಯೆ
ಉದಾಹರಣೆ :
ಅವನು ಸದಾ ಮತ್ತೊಬ್ಬರ ದೈರ್ಯವನ್ನು ಹೆಚ್ಚಿಸುತ್ತಾನೆ.
ಸಮಾನಾರ್ಥಕ : ಹೆಚ್ಚಿಸು
ಇತರ ಭಾಷೆಗಳಿಗೆ ಅನುವಾದ :
* सहारा देना और मजबूत करना।
वह सदा दूसरों की हिम्मत बढ़ाता है।ಅರ್ಥ : ಯಾವ ಸ್ಥಿತಿಯಲ್ಲಿದೆಯೋ ಅದರ ವಿಸ್ತಾರವನ್ನು ಇನ್ನೂ ಮೇಲೆಕ್ಕೆ ಎತ್ತುವ ಪ್ರಕ್ರಿಯೆ
ಉದಾಹರಣೆ :
ಪಾಠಶಾಲೆಯ ತಳಹದಿಯು ನನ್ನ ಸೊಟ್ಟದವರೆಗೆ ಮೇಲೆತ್ತಲಾಗಿದೆ.
ಸಮಾನಾರ್ಥಕ : ಎತ್ತರಿಸು
ಇತರ ಭಾಷೆಗಳಿಗೆ ಅನುವಾದ :