ಅರ್ಥ : ಪರ್ವತ ಪ್ರದೇಶದ ಭಿನ್ನವಾದ ಭೂ-ಭಾಗ ಅದು ಪ್ರಾಯಶಃ ಸಮತಲವಾಗಿರುತ್ತದೆ.
ಉದಾಹರಣೆ :
ಪರ್ವಗಳ ಮಧ್ಯದ ಮೈದಾನದಲ್ಲಿ ಅನೇಕ ಗ್ರಾಮಗಳಿವೆ.
ಇತರ ಭಾಷೆಗಳಿಗೆ ಅನುವಾದ :
पर्वतीय प्रदेश से भिन्न भू-भाग जो प्रायः सपाट होता है।
पर्वतों के बीच के मैदान में बस्तियाँ हैं।ಅರ್ಥ : ಭೂಮಿಯ ಮೇಲ್ಮೈ ಸಮತಲವಾಗಿದೆ
ಉದಾಹರಣೆ :
ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
ಸಮಾನಾರ್ಥಕ : ಬಯಲು, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಣ್ಣ ಮನೆ
ಉದಾಹರಣೆ :
ನಗರದ ಗಲಾಟೆಯಿಂದ ದೂರವಾಗಿ ಈ ಬೆಟ್ಟದ ಮೇಲೆ ಅವನ ಮಕ್ಕಳ ಆಟದ ಮನೆ ಇದೆ.
ಸಮಾನಾರ್ಥಕ : ಮಕ್ಕಳ ಆಟದ ಮನೆ
ಇತರ ಭಾಷೆಗಳಿಗೆ ಅನುವಾದ :