ಅರ್ಥ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ಉದಾಹರಣೆ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
ಸಮಾನಾರ್ಥಕ : ಕಪಟದ, ಕುಟಿಲ, ಧೂರ್ತ ಬುದ್ಧಿಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
ಇತರ ಭಾಷೆಗಳಿಗೆ ಅನುವಾದ :
Intended to deceive.
Deceitful advertising.ಅರ್ಥ : ಮೋಸವನ್ನು ಮಾಡುವ ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದು
ಉದಾಹರಣೆ :
ಕಳ್ಳಕಾಕರಿಗೆ ಕುಟಿಲತೆಯ ಗುಣ ಅಭ್ಯಾಸವಾಗಿರುತ್ತದೆ.
ಸಮಾನಾರ್ಥಕ : ಕುಟಿಲತೆಯ, ಕುಟಿಲತೆಯಂತ, ಕುಟಿಲತೆಯಂತಹ, ಮೋಸಗಾರಿಕೆಯಂತ, ಮೋಸಗಾರಿಕೆಯಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
ಉದಾಹರಣೆ :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
ಸಮಾನಾರ್ಥಕ : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರನಾದ
ಇತರ ಭಾಷೆಗಳಿಗೆ ಅನುವಾದ :
जो इन्द्रजाल करता या जानता हो।
लक्ष्मण ने मायावी मेघनाद को मारा था।