ಅರ್ಥ : ಯಾವುದಾದರು ವಸ್ತುನ್ನು ನೋಡಿ ಅನುಮಾನದಿಂದ ಅದರ ಮೌಲ್ಯವನ್ನು ಸ್ಥಿರಗೊಳಿಸುವುದು
ಉದಾಹರಣೆ :
ಅವನು ಪುಸ್ತಕಕ್ಕೆ ಸರಿಯಾಗಿ ಬೆಲೆಕಟ್ಟಿದನು.
ಸಮಾನಾರ್ಥಕ : ಬೆಲೆಕಟ್ಟು
ಇತರ ಭಾಷೆಗಳಿಗೆ ಅನುವಾದ :
कोई वस्तु देखकर अनुमान से उसका मूल्य स्थिर करना।
उसने किताब का सही मूल्यांकन किया।