ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಹೂದಿ ಧರ್ಮದ ಅನುಯಾಯಿ
ಉದಾಹರಣೆ : ಈ ಕ್ಷೇತ್ರದಲ್ಲಿ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ಸಮಾನಾರ್ಥಕ : ಹೀಬ್ರು
ಇತರ ಭಾಷೆಗಳಿಗೆ ಅನುವಾದ :हिन्दी English
यहूदी धर्म का अनुयायी।
A person belonging to the worldwide group claiming descent from Jacob (or converted to it) and connected by cultural or religious ties.
ಅರ್ಥ : ಯಹೂದಿ ಧರ್ಮದ ಅಥವಾ ಯಹೂದಿ ಧರ್ಮಕ್ಕೆ ಸಂಬಂಧಿಸಿದ
ಉದಾಹರಣೆ : ಗೀತಾ ಯಹೂದಿ ಗ್ರಂಥದ ಅಧ್ಯಾಯನ ಮಾಡುತ್ತಿದ್ದಾರೆ.
ಸಮಾನಾರ್ಥಕ : ಹಿಬ್ರೂ
यहूदी धर्म के अनुयायी, उनकी भाषा, संस्कृति आदि से संबंधित या यहूदी धर्म का।
Of or relating to Jews or their culture or religion.
ಸ್ಥಾಪನೆ