ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದನ್ನು ಯಜ್ಞ ಕುಂಡದಲ್ಲಿ ಹಾಕಲು ಯೋಗ್ಯವಾಗಿರುವುದು ಅಥವಾ ಅಹುತಿಯ ರೂಪದಲ್ಲಿ ಅಗ್ನಿಗೆ ಹಾಕುವುದು
ಉದಾಹರಣೆ : ಹೋಮವನ್ನು ಪ್ರಾರಂಭಿಸುವ ಮುನ್ನ ಹೋಮಕ್ಕೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಟ್ಟುಕೊಳ್ಳುವುದು.
ಸಮಾನಾರ್ಥಕ : ಯಜ್ಞ, ಹವನದ, ಹೋಮ-ಹವನದ, ಹೋಮದ
ಇತರ ಭಾಷೆಗಳಿಗೆ ಅನುವಾದ :हिन्दी
जो हवन के योग्य हो या जिसे आहुति के रूप में अग्नि में डाला जाए।
ಸ್ಥಾಪನೆ